ನಮ್ಮ ದೇಶದ DRDO ಡೇಟಾ ನಿಜವಾಗಲೂ ಲೀಕ್ ಆಗಿದೆಯಾ? ಸಂಸ್ಥೆ ಏನು ಹೇಳ್ತಾರೆ?
ಇಂದು ಬಂದಿರುವ ನ್ಯೂಸ್ ಪ್ರಕಾರ ನಮ್ಮ ದೇಶದ DRDO (Defence Research and Development Organisation) ಸಂಸ್ಥೆಯ 31 GB ಡೇಟಾ ಡಾರ್ಕ್ ವೆಬ್ ನಲ್ಲಿ ಲೀಕ್ ಆಗಿದೆ ಎಂದು ಮಾಹಿತಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಇದು ಸತ್ಯಾನ ಸುಳ್ಳ? ಇದರ ಬಗ್ಗೆ DRDO ಏನು ಮಾಹಿತಿ ನೀಡಿದ್ದಾರೆ? ಇದನ್ನೂ ಓದಿ Bank of Baroda 1TB Data Leak – ನಿಮ್ಮ Branch ಸುರಕ್ಷಿತವಾಗಿದೆಯಾ ಇಲ್ಲಿ ಚೆಕ್ ಮಾಡಿ! ಏನಿದು DRDO 31GB ಡೇಟಾ ಲೀಕ್? DRDO … Read more