ITR: ಭಾರತೀಯ ತೆರಿಗೆದಾರರ ಮೇಲೆ ಹೊಸ Phishing ಮತ್ತು Malware ದಾಳಿ! ನೀವು Safe ಆಗಿದ್ದೀರಾ?
ನಮ್ಮ ದೇಶದಲ್ಲಿ ಈಗಾಗಲೇ ITR ಟ್ಯಾಕ್ಸ್ ಕಟ್ಟಲು ಟ್ಯಾಕ್ಸ್ ಸೀಸನ್ ಪ್ರಾರಂಭವಾಗಿದೆ. ಇದರ ಜೊತೆಗೆ Malware campaign ಕೂಡ ಶುರುವಾಗಿದೆ. ಏನಿದು malware campaign ಅಂತ ನಿಮ್ಮಲ್ಲಿ ಒಂದು ಪ್ರಶ್ನೆ ಬಂದಿರಬಹುದು. ಯಾರು ನಮ್ಮ ದೇಶದಲ್ಲಿ ಸಂಪಾದನೆ ಮಾಡುತ್ತಿರುತ್ತಾರೋ ಅಂತವರೆಲ್ಲ ITR ಟ್ಯಾಕ್ಸ್ file ಕಟ್ಟಬೇಕು. ಇದು ನಮ್ಮ ದೇಶದ ಸರ್ಕಾರದ ನಿಯಮವಾಗಿದೆ. ಈ ವಿಷಯಗಳು ನಿಮಗೆ ಈಗಾಗಲೇ ತಿಳಿದಿರುತ್ತದೆ ಅದರಂತೆ ನೀವು ಪ್ರತಿ ವರ್ಷ ಟ್ಯಾಕ್ಸ್ ಫೈಲ್ ಮಾಡುತ್ತಾ ಇರುತ್ತೀರಾ. ಆದರೆ ಇಲ್ಲಿ ಈ ಒಂದು … Read more