ITR: ಭಾರತೀಯ ತೆರಿಗೆದಾರರ ಮೇಲೆ ಹೊಸ Phishing ಮತ್ತು Malware ದಾಳಿ! ನೀವು Safe ಆಗಿದ್ದೀರಾ?  

ITR: ಭಾರತೀಯ ತೆರಿಗೆದಾರರ ಮೇಲೆ ಹೊಸ Phishing ಮತ್ತು Malware ದಾಳಿ! ನೀವು Safe ಆಗಿದ್ದೀರಾ?  

ನಮ್ಮ ದೇಶದಲ್ಲಿ ಈಗಾಗಲೇ ITR ಟ್ಯಾಕ್ಸ್ ಕಟ್ಟಲು ಟ್ಯಾಕ್ಸ್ ಸೀಸನ್ ಪ್ರಾರಂಭವಾಗಿದೆ.  ಇದರ ಜೊತೆಗೆ Malware campaign ಕೂಡ ಶುರುವಾಗಿದೆ. ಏನಿದು malware campaign ಅಂತ ನಿಮ್ಮಲ್ಲಿ ಒಂದು ಪ್ರಶ್ನೆ ಬಂದಿರಬಹುದು. ಯಾರು ನಮ್ಮ ದೇಶದಲ್ಲಿ ಸಂಪಾದನೆ ಮಾಡುತ್ತಿರುತ್ತಾರೋ ಅಂತವರೆಲ್ಲ ITR ಟ್ಯಾಕ್ಸ್ file ಕಟ್ಟಬೇಕು. ಇದು ನಮ್ಮ ದೇಶದ ಸರ್ಕಾರದ ನಿಯಮವಾಗಿದೆ. ಈ ವಿಷಯಗಳು ನಿಮಗೆ ಈಗಾಗಲೇ ತಿಳಿದಿರುತ್ತದೆ ಅದರಂತೆ ನೀವು ಪ್ರತಿ ವರ್ಷ ಟ್ಯಾಕ್ಸ್ ಫೈಲ್ ಮಾಡುತ್ತಾ ಇರುತ್ತೀರಾ. ಆದರೆ ಇಲ್ಲಿ ಈ ಒಂದು … Read more

ನಮ್ಮ ದೇಶದ DRDO ಡೇಟಾ ನಿಜವಾಗಲೂ ಲೀಕ್ ಆಗಿದೆಯಾ? ಸಂಸ್ಥೆ ಏನು ಹೇಳ್ತಾರೆ? 

ನಮ್ಮ ದೇಶದ DRDO ಡೇಟಾ ನಿಜವಾಗಲೂ ಲೀಕ್ ಆಗಿದೆಯಾ? ಸಂಸ್ಥೆ ಏನು ಹೇಳ್ತಾರೆ? 

ಇಂದು ಬಂದಿರುವ ನ್ಯೂಸ್ ಪ್ರಕಾರ ನಮ್ಮ ದೇಶದ DRDO (Defence Research and Development Organisation) ಸಂಸ್ಥೆಯ 31 GB ಡೇಟಾ ಡಾರ್ಕ್ ವೆಬ್ ನಲ್ಲಿ ಲೀಕ್ ಆಗಿದೆ ಎಂದು ಮಾಹಿತಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಇದು ಸತ್ಯಾನ ಸುಳ್ಳ? ಇದರ ಬಗ್ಗೆ DRDO ಏನು ಮಾಹಿತಿ ನೀಡಿದ್ದಾರೆ? ಇದನ್ನೂ ಓದಿ Bank of Baroda 1TB Data Leak – ನಿಮ್ಮ Branch ಸುರಕ್ಷಿತವಾಗಿದೆಯಾ ಇಲ್ಲಿ ಚೆಕ್ ಮಾಡಿ! ಏನಿದು DRDO 31GB ಡೇಟಾ ಲೀಕ್? DRDO … Read more

ನೀವು Claude AI ಬಳಸುತ್ತೀರಾ? ನಿಮ್ಮ Shared ಚಾಟ್ ಗೂಗಲ್‌ನಲ್ಲಿ ಇಂಡೆಕ್ಸ್ ಆಗುತ್ತಿದೆ 

ನೀವು Claude AI ಬಳಸುತ್ತೀರಾ? ನಿಮ್ಮ Shared ಚಾಟ್ ಗೂಗಲ್‌ನಲ್ಲಿ ಇಂಡೆಕ್ಸ್ ಆಗುತ್ತಿದೆ 

ನೀವೇನಾದರೂ ನಿಮ್ಮ ದಿನನಿತ್ಯದ ಸಣ್ಣ ಪುಟ್ಟ ಕೆಲಸಕ್ಕೆ Claude AI ಟೂಲ್ ಬಳಸುತ್ತಿದ್ದೀರಾ? ನಿಮ್ಮ Shared Chat ಡೇಟಾ ಲೀಕ್ ಆಗಿರುವ ಸಾಧ್ಯತೆಗಳು ಬಹಳ ಹೆಚ್ಚಾಗಿ ಕಂಡು ಬಂದಿದೆ. ಬಂದಿರುವ ವರದಿಗಳ ಪ್ರಕಾರ ಈ Claude AI ಟೂಲ್ ಬಳಸಿಕೊಂಡು ನೀವೇನು Shared Chat ಮಾಡಿದ್ದೀರಾ ಅದು ಈಗ ಗೂಗಲ್ ನಲ್ಲಿ ಇಂಡೆಕ್ಸ್ ಆಗಿದ್ದಾವೆ.  ಇಂಡೆಕ್ಸ್ ಅಂದರೆ ಗೂಗಲ್ ಪ್ರತಿ ವೆಬ್ಸೈಟ್ ಗಳನ್ನು Crawl ಮಾಡುತ್ತಲೇ ಇರುತ್ತದೆ. ಅದೇ ಸಂದರ್ಭದಲ್ಲಿ ನೀವು ಬಳಸುವ ಈ Claude AI … Read more

Bank of Baroda 1TB Data Leak – ನಿಮ್ಮ Branch ಸುರಕ್ಷಿತವಾಗಿದೆಯಾ ಇಲ್ಲಿ ಚೆಕ್ ಮಾಡಿ!

Bank of Baroda 1TB Data Leak - ನಿಮ್ಮ Branch ಸುರಕ್ಷಿತವಾಗಿದೆಯಾ ಇಲ್ಲಿ ಚೆಕ್ ಮಾಡಿ!

ನಿಮ್ಮ ಬಳಿ ಬ್ಯಾಂಕ್ ಆಫ್ ಬರೋಡ ಅಕೌಂಟಿದ್ದರೆ ಎಚ್ಚರ! ಕೋಟ್ಯಾಂತರ ಬಳಕೆದಾರರ ಡೀಟೇಲ್ಸ್ ಗಳು Hack ಹಾಗಿದೆ ಎಂಬ ಮಾಹಿತಿ ತಿಳಿದಿದೆ.

Chrome ಬಳಕೆದಾರರಿಗೆ CERT-In ಎಚ್ಚರಿಕೆ: 12 ಹೊಸ Vulnerability ಪತ್ತೆ – ತಕ್ಷಣ ಹೀಗೆ ಅಪ್‌ಡೇಟ್ ಮಾಡಿ!

Google Chrome ನಲ್ಲಿ 12 Bug! ಈಗಲೇ Update ಮಾಡಿ, ತಡ ಮಾಡಬೇಡಿ!

ಗೂಗಲ್ Chrome ನೀವೇನಾದರೂ ಬಳಸುತ್ತಿದ್ದರೆ? ಈ ಕೂಡಲೇ ಅದನ್ನು ಅಪ್ಡೇಟ್ ಮಾಡಿ ಇಲ್ಲವಾದರೆ ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಈ ಅಪ್ಡೇಟ್ ಗೂಗಲ್ ಇಂದ ಬಂದಿರುವುದರಿಂದ ನೀವೇನಾದರೂ ಡೆಸ್ಟ್ ಟಾಪ್ ಮೂಲಕ ಅಪ್ಲಿಕೇಶನ್ ಬಹಳ ಸುದ್ದಿದ್ದರೆ? ಈ ಕೂಡಲೇ ಅದನ್ನು ಅಪ್ಡೇಟ್ ಮಾಡಿ. ನಿಮ್ಮ ಗೂಗಲ್ ಕ್ರೋಮ್ ವರ್ಷನ್ “150.0.7871.181” ಇದಕ್ಕಿಂತ ಕಡಿಮೆ ಇದ್ದರೆ ನಿಮ್ಮ Chrome ಅಪ್ಲಿಕೇಶನ್ vulnerable ಇದೆ ಎಂದರ್ಥ. ಇದನ್ನೂ ಓದಿ DNS ಯಾವ ರೀತಿ ಕೆಲಸ ಮಾಡುತ್ತದೆ? ಹಾಗೂ … Read more

HTTP ಪ್ರೋಟೋಕಾಲ್ ಅಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ವಿದ್ಯಾರ್ಥಿಗಳಿಗೆ ಇದು ಯಾಕೆ ಮುಖ್ಯ?

HTTP ಪ್ರೋಟೋಕಾಲ್ ಅಂದರೆ ಏನು?

HTTP ಪ್ರೋಟೋಕಾಲ್ ಅಂದರೆ ಏನು? ಇದು ಯಾಕೆ ಮುಖ್ಯ? ಇದು ಇಲ್ಲದಿದ್ದರೆ ಗ್ಲೋಬಲ್ ಇಂಟರ್ನೆಟ್ ಕೆಲ ಭಾಗಗಳು ಯಾಕೆ ವರ್ಕ್ ಆಗುವುದಿಲ್ಲ. ಇದರ ಹಿಂದಿನ ರೋಚಕ ಕಥೆ ಏನು? ಯಾರು ಇದನ್ನು ಕಂಡುಹಿಡಿದರು ಈ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. HTTP ಅಂದರೆ Hypertext Transfer Protocol ಇದನ್ನು ಕಂಡುಹಿಡಿದವರು TIM Berners Lee ಇವರು ಕಂಪ್ಯೂಟರ್ ಸೈಂಟಿಸ್ಟ್. CERN ಎಂಬ Nuclear Research ಸಂಸ್ಥೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಅಲ್ಲಿ ಇವರಿಗೆ ಡಾಕ್ಯುಮೆಂಟ್ ಗಳನ್ನು … Read more

ಸೈಬರ್ ಥ್ರೆಟ್ ಇಂಟೆಲಿಜೆನ್ಸ್ | 2026 ರಲ್ಲಿ ವಿದ್ಯಾರ್ಥಿಗಳಿಗೆ ಇದು Best Career Option 

ಸೈಬರ್ ಥ್ರೆಟ್ ಇಂಟೆಲಿಜೆನ್ಸ್

ಸೈಬರ್ ಸೆಕ್ಯೂರಿಟಿ ಫೀಲ್ಡಿನಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಥ್ರೆಟ್ ಇಂಟೆಲಿಜೆನ್ಸ್ ಯಾಕೆ ಮುಖ್ಯ? CloudSEK ಕಂಪನಿಯ CEO ಆದ Rahul Sasi ಅವರು Cyber Threat Intelligence ಬಗ್ಗೆ ಯಾಕೆ ಮಾತನಾಡಿದ್ದಾರೆ? ಈ ಒಂದು ಫೀಲ್ಡಿನಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪ್ರಾರಂಭ ಮಾಡಿದರೆ AI ಯುಗದಲ್ಲೂ ಕೂಡ ನಿಮ್ಮ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಯಾಕೆ ಹೇಳಿದ್ದಾರೆ? ಸೈಬರ್ ಥ್ರೆಟ್ ಇಂಟೆಲಿಜೆನ್ಸ್ ಅಂದರೆ ಏನು? ಈಗಾಗಲೇ ನಾವು ನಮ್ಮ ವೆಬ್ಸೈಟ್ನಲ್ಲಿ ಸೈಬರ್ ಸೆಕ್ಯೂರಿಟಿ ಅಂದರೆ ಏನು ಅದು ಯಾವ … Read more

CyBe Hands-On ವರ್ಕ್ ಶಾಪ್: AI Threats ಇಂದ Defend ಮಾಡೋದು ಹೇಗೆ? Karnataka Students ಗಾಗಿ 

CyBe Hands-On Workshop: AI Threats ಇಂದ Defend ಮಾಡೋದು ಹೇಗೆ?  Karnataka Students ಗಾಗಿ 

CyBe Global ಬೆಂಗಳೂರಿನಲ್ಲಿ “Defending against AI-Powered threats” ವರ್ಕ್ ಶಾಪ್ ಇದೇ ಶನಿವಾರ ನಡೆಸುತ್ತಿದ್ದಾರೆ. ಒಂದು Full ದಿನ ಕಂಪ್ಲೀಟ್ hands on ವರ್ಕ್ ಶಾಪ್ ನಡೆಸುತ್ತಾರೆ. ಇದರಲ್ಲಿ ನೀವು ಕಂಪ್ಲೀಟ್ ರಿಯಲ್ ವರ್ಲ್ಡ್ Cyber ಅಟ್ಯಾಕ್ ಗಳು ಯಾವ ರೀತಿ ಆಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಾ. ವಿದ್ಯಾರ್ಥಿಗಳಿಗೆ Labs ಗಳು ನಡೆಸಲಾಗುತ್ತದೆ.  ಏನಿದು CyBe Global ವರ್ಕ್ ಶಾಪ್  CyBe Global ಇದು ಸೈಬರ್ ಸೆಕ್ಯೂರಿಟಿ ಫೀಲ್ಡ್ ನ ಒಂದು ಪ್ರೊಫೆಷನಲ್ ಎಜುಕೇಶನ್ ಪ್ಲಾಟ್ಫಾರ್ಮ್ … Read more

IP Address ಹೇಗೆ ಕೆಲಸ ಮಾಡುತ್ತದೆ? ವಿದ್ಯಾರ್ಥಿಗಳಿಗೆ ಕಂಪ್ಲೀಟ್ ನೋಟ್ಸ್ ಇಲ್ಲಿದೆ

IP Address ಹೇಗೆ ಕೆಲಸ ಮಾಡುತ್ತದೆ? ವಿದ್ಯಾರ್ಥಿಗಳಿಗೆ ಕಂಪ್ಲೀಟ್ ನೋಟ್ಸ್ ಇಲ್ಲಿದೆ

IP Address, ಪೋಸ್ಟ್ ಮ್ಯಾನ್ ಪೋಸ್ಟ್ ತಲುಪಿಸಲು ಹೇಗೆ ನಿಮ್ಮ ಮನೆ ಅಡ್ರೆಸ್ ಬೇಕು, ಅದೇ ರೀತಿ ಕಂಪ್ಯೂಟರ್ ಜಗತ್ತಿನಲ್ಲಿ ಯಾವುದೇ ರೀತಿಯ ಇಂಫಾರ್ಮೇಷನ್ ಶೇರ್ ಆಗಬೇಕೆಂದರೆ ಕಂಪ್ಯೂಟರ್ಗಳಿಗೆ IP ಅಡ್ರೆಸ್ ಇರಬೇಕು ಇಲ್ಲವಾದರೆ Data ಯಾವುದೇ ರೀತಿಯ Device ಗಳಿಗೆ ಶೇರ್ ಆಗುವುದಿಲ್ಲ. IP Address ಇರುವುದರಿಂದ ಕಂಪ್ಯೂಟರ್ ಡೇಟಾ ಗಳನ್ನು ಸುಲಭವಾಗಿ ಶೇರ್ ಮಾಡುತ್ತದೆ. ಈಗಾಗಲೇ DNS ಯಾವ ರೀತಿ Domain ನೇಮನ್ನು IP ಅಡ್ರೆಸ್ ಆಗಿ ಹೇಗೆ ಕನ್ವರ್ಟ್ ಮಾಡುತ್ತದೆ ಎಂದು ಲೇಖನವನ್ನು ಬರೆದಿದ್ದೇನೆ … Read more

BSides Bangalore B5CTF 2026 — ₹15,000 ಕ್ಯಾಶ್ ಪ್ರೈಸ್! Students ಬೇಗ ರಿಜಿಸ್ಟರ್ ಮಾಡಿ

BSides Bangalore B5CTF 2026 — ₹15,000 ಕ್ಯಾಶ್ ಪ್ರೈಸ್! Students ಬೇಗ ರಿಜಿಸ್ಟರ್ ಮಾಡಿ

Bsides Bangalore ಈ ವರ್ಷ 2026 ಮತ್ತೊಮ್ಮೆ B5CTF (Bsides Bangalore Binary Blitz Battle CTF) ಕಾಂಪಿಟೇಶನ್ ನಡೆಸುತ್ತಿದ್ದಾರೆ. ಇದರಲ್ಲಿ ರಾಜ್ಯದ ಎಲ್ಲಾ ಸ್ಟೂಡೆಂಟ್ಸ್ ಗಳು ಭಾಗಿಯಾಗಬಹುದು. ನೀವು Computer related degree ಸ್ಟೂಡೆಂಟ್ಸ್ ಆಗಿದ್ದರೆ ಇದು ನಿಮಗೆ ಒಳ್ಳೆಯ ಅವಕಾಶ ಯಾಕೆಂದರೆ ನಿಮ್ಮ ಸ್ಕಿಲ್ಸ್ ಗಳನ್ನು ನೀವು ಇಲ್ಲಿ ತೋರಿಸಬಹುದು. ಈ ಆಪರ್ಚುನಿಟಿ ಅನ್ನು ಮಿಸ್ ಮಾಡಿಕೊಳ್ಳಬೇಡಿ ಏಕೆಂದರೆ ಇದು ನಿಮ್ಮ ಮುಂದಿನ careerಗೆ ಒಂದು ಬಿಗ್ ಚೇಂಜ್ ಕೊಡುವ ಸಾಧ್ಯತೆ ಇದೆ. B5CTF ಅಂದರೆ … Read more