HTTP ಪ್ರೋಟೋಕಾಲ್ ಅಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ವಿದ್ಯಾರ್ಥಿಗಳಿಗೆ ಇದು ಯಾಕೆ ಮುಖ್ಯ?

HTTP ಪ್ರೋಟೋಕಾಲ್ ಅಂದರೆ ಏನು?

HTTP ಪ್ರೋಟೋಕಾಲ್ ಅಂದರೆ ಏನು? ಇದು ಯಾಕೆ ಮುಖ್ಯ? ಇದು ಇಲ್ಲದಿದ್ದರೆ ಗ್ಲೋಬಲ್ ಇಂಟರ್ನೆಟ್ ಕೆಲ ಭಾಗಗಳು ಯಾಕೆ ವರ್ಕ್ ಆಗುವುದಿಲ್ಲ. ಇದರ ಹಿಂದಿನ ರೋಚಕ ಕಥೆ ಏನು? ಯಾರು ಇದನ್ನು ಕಂಡುಹಿಡಿದರು ಈ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. HTTP ಅಂದರೆ Hypertext Transfer Protocol ಇದನ್ನು ಕಂಡುಹಿಡಿದವರು TIM Berners Lee ಇವರು ಕಂಪ್ಯೂಟರ್ ಸೈಂಟಿಸ್ಟ್. CERN ಎಂಬ Nuclear Research ಸಂಸ್ಥೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಅಲ್ಲಿ ಇವರಿಗೆ ಡಾಕ್ಯುಮೆಂಟ್ ಗಳನ್ನು … Read more

DNS ಯಾವ ರೀತಿ ಕೆಲಸ ಮಾಡುತ್ತದೆ? ಹಾಗೂ Students ಗಾಗಿ ಕಂಪ್ಲೀಟ್ ನೋಟ್ಸ್ ಇಲ್ಲಿದೆ 

DNS ಯಾವ ರೀತಿ ಕೆಲಸ ಮಾಡುತ್ತದೆ

DNS ಅಂದರೆ Domain Name System ಇದು ಹೇಗೆ ಕೆಲಸ ಮಾಡುತ್ತದೆ ಅಂದರೆ Domain ನೇಮ್ ಏನಿದೆ (Example: google.com) ಅದನ್ನು IP ಅಡ್ರೆಸ್ (Example: 142.251.221.110) ಆಗಿ ಕನ್ವರ್ಟ್ ಮಾಡುತ್ತದೆ. ಯಾಕೆ ನಮಗೆ DNS ಬೇಕು? DNS ಇಲ್ಲದಿದ್ದರೆ ನೀವು ಯಾವುದೇ ವೆಬ್ಸೈಟ್ ವಿಸಿಟ್ ಮಾಡಬೇಕಂತಿದ್ದರೆ ನೀವು ಅದರ IP address ನೆನಪಿಟ್ಟುಕೊಳ್ಳಬೇಕು. ಉದಾಹರಣೆಗೆ: (142.251.221.110) ಸಾಮಾನ್ಯವಾಗಿ 5 ರಿಂದ 10 IP address ಗಳನ್ನು ನೆನಪಿಟ್ಟುಕೊಳ್ಳಬಹುದು ಆದರೆ ಸಾವಿರಾರು IP Address ಯಾವ ರೀತಿ … Read more