CyBe Hands-On ವರ್ಕ್ ಶಾಪ್: AI Threats ಇಂದ Defend ಮಾಡೋದು ಹೇಗೆ? Karnataka Students ಗಾಗಿ 

CyBe Global ಬೆಂಗಳೂರಿನಲ್ಲಿ “Defending against AI-Powered threats” ವರ್ಕ್ ಶಾಪ್ ಇದೇ ಶನಿವಾರ ನಡೆಸುತ್ತಿದ್ದಾರೆ. ಒಂದು Full ದಿನ ಕಂಪ್ಲೀಟ್ hands on ವರ್ಕ್ ಶಾಪ್ ನಡೆಸುತ್ತಾರೆ.

ಇದರಲ್ಲಿ ನೀವು ಕಂಪ್ಲೀಟ್ ರಿಯಲ್ ವರ್ಲ್ಡ್ Cyber ಅಟ್ಯಾಕ್ ಗಳು ಯಾವ ರೀತಿ ಆಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಾ. ವಿದ್ಯಾರ್ಥಿಗಳಿಗೆ Labs ಗಳು ನಡೆಸಲಾಗುತ್ತದೆ. 

ಏನಿದು CyBe Global ವರ್ಕ್ ಶಾಪ್ 

CyBe Global ಇದು ಸೈಬರ್ ಸೆಕ್ಯೂರಿಟಿ ಫೀಲ್ಡ್ ನ ಒಂದು ಪ್ರೊಫೆಷನಲ್ ಎಜುಕೇಶನ್ ಪ್ಲಾಟ್ಫಾರ್ಮ್ ಆಗಿದೆ ಪ್ರಪಂಚದಲ್ಲಿ Cyber attack ಯಾವ ರೀತಿ ನಡೆಯುತ್ತದೆ ಹಾಗೂ ಅದನ್ನು ತಡೆಯುವುದು ಹೇಗೆ?

ಇದರ ಬಗ್ಗೆ ಈ ಸಂಸ್ಥೆಯಲ್ಲಿ ಚರ್ಚೆ ಮಾಡಲಾಗುತ್ತದೆ. 

ಈ ಒಂದು ವರ್ಕ್ ಶಾಪ್ ನಲ್ಲಿ 3 ಮಾಡೆಲ್ ಗಳ ಬಗ್ಗೆ ಡಿಸ್ಕಸ್ ಮಾಡಲಾಗುತ್ತದೆ:

  • Module 01 — AI Threat Landscape
  • Module 02 — AI Phishing Detection
  • Module 03 — LLM Prompt Injection

ಪ್ರತಿಯೊಂದು Module ಬಗ್ಗೆ 1 ಗಂಟೆ ಮಾತನಾಡಲಾಗುತ್ತದೆ ಹಾಗೂ ಲ್ಯಾಬ್ಸ್ ನಡೆಸಲಾಗುತ್ತದೆ.

1. AI Threat Landscape:

ರಿಯಲ್ LLM Audit Logs ಯಾವ ರೀತಿ ಇರುತ್ತದೆ ಎಂದು ತೋರಿಸುತ್ತಾರೆ.

Common attack patterns ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ.

Attacker ಅಕೌಂಟ್ಗಳು ಯಾವ ರೀತಿ ಐಡೆಂಟಿಫೈ ಮಾಡುವುದು ಎಂದು ತಿಳಿಸಿಕೊಡಲಾಗುತ್ತದೆ.

2. AI Phishing:

Attacker ಯಾವ ರೀತಿ LLM model ಬಳಸಿಕೊಂಡು Professional Phishing email ಯಾವ ರೀತಿ ಬರೆಯಲಾಗುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ.

ಯಾವ ರೀತಿ attacker email regex ಬಳಸಿಕೊಂಡು ಚೆಕ್ ಮಾಡುವುದು ಎಂಬುದರ ಬಗ್ಗೆ demonstration ತೋರಿಸಲಾಗುತ್ತದೆ. SPF, DKIM, and DMARC failures ಬಗ್ಗೆ ತಿಳಿಸಿಕೊಡಲಾಗುತ್ತದೆ. 

3. LLM Prompt Injection:

ಯಾವ ರೀತಿ LLM prompt ಇಂಜೆಕ್ಷನ್ ಕಂಡು ಹಿಡಿಯುವುದರ ಬಗ್ಗೆ ತೋರಿಸಲಾಗುತ್ತದೆ.

ಯಾವ ರೀತಿ base64-encoding payload decode ಮಾಡುವುದು ಎಂಬುದರ ಬಗ್ಗೆ ನಿಮಗೆ ತೋರಿಸುತ್ತಾರೆ.

ಯಾಕೆ AI Threat ಮ್ಯಾಟರ್ ಆಗುತ್ತದೆ 

ಬಹಳಷ್ಟು ವಿವಿಧ ರೀತಿಯ cyber threat ಗಳು ಈಗಾಗಲೇ ಪ್ರಾರಂಭವಾಗಿದೆ ಅದರಲ್ಲಿ ಇವುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.

  • AI Generated Phishing
  • Deepfake Attacks
  • Prompt Injection Attacks
  • AI-Assisted Social Engineering 

ಯಾರು ಈ ವರ್ಕ್ ಶಾಪ್ ಗೆ ಅಟೆಂಡ್ ಮಾಡಬಹುದು

ಎಲ್ಲಾ ಪ್ರೊಫೆಷನಲ್ ಗಳಿಗೆ ಅವಕಾಶವಿರುತ್ತದೆ ಹಾಗೂ ಬೇಸಿಕ್ ಸೈಬರ್ ಸೆಕ್ಯೂರಿಟಿ, AI ನಾಲೆಡ್ಜ್ ಇರಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಅವಕಾಶ ಯಾಕಂದರೆ ನಿಮಗೆ ಈಗಾಗಲೇ ಈ ವಿಷಯಗಳ ಬಗ್ಗೆ ಬಹಳಷ್ಟು ನಾಲೆಡ್ಜ್ ಇರುತ್ತದೆ. ಅಟೆಂಡ್ ಮಾಡುವುದರಿಂದ ರಿಯಲ್ ವರ್ಲ್ಡ್ ನಾಲೆಡ್ಜ್ Improve ಆಗುತ್ತದೆ.

ಕಲಿಯಬೇಕು ಎಂಬುವ ಆಸಕ್ತಿ ಇರುವ ಎಲ್ಲಾ ವಿದ್ಯಾರ್ಥಿಗಳು ಈ ಒಂದು ವರ್ಕ್ ಶಾಪ್ ಗೆ ಭಾಗಿಯಾಗಬಹುದು ಇದರಲ್ಲಿ ಯಾವುದೇ ರೀತಿಯ restrictions ಇರುವುದಿಲ್ಲ.

IT ಕಂಪನಿಗಳಲ್ಲಿ ಕೆಲಸ ಮಾಡುವ ಎಂಪ್ಲಾಯಿಗಳು ಕೂಡ ಈ ವರ್ಕ್ ಶಾಪ್ ಅಟೆಂಡ್ ಮಾಡಬಹುದು

  • IT & Security Professionals ಅಟೆಂಡ್ ಮಾಡಬಹುದು.
  • Cloud Engineers ಅಟೆಂಡ್ ಮಾಡಬಹುದು.
  • Soc Manager ಅಟೆಂಡ್ ಮಾಡಬಹುದು.
  • Compliance Leaders ಅಟೆಂಡ್ ಮಾಡಬಹುದು.

Cybe Global ಹ್ಯಾಂಡ್ಸ್ ಆನ್ ಮೈಕ್ರೋ ಪ್ರಾಜೆಕ್ಟ್ 

3 ಮೋಡ್ಯೂಲ್ ಗಳು ಏನು ಮಾಡುತ್ತಾರೆ ಅದರಲ್ಲಿ 9 ರೀತಿಯ ಲ್ಯಾಬ್ ಗಳನ್ನು ಮಾಡಲಾಗುತ್ತದೆ.

ಎಲ್ಲಾ ಲ್ಯಾಬ್ ಗಳು 2024ರ ರಿಯಲ್ ವರ್ಡ್ ಅಟ್ಯಾಕ್ ಗಳ ಮೇಲೆ ಇರುತ್ತದೆ. 

ಪ್ರತಿಯೊಂದು ಲ್ಯಾಬ್ ಗಳು 20 ರಿಂದ 25 ನಿಮಿಷದವರೆಗೆ ಇರುತ್ತದೆ.

ಲ್ಯಾಬ್ ಗಳನ್ನು ಕಂಪ್ಲೀಟ್ ಮಾಡುವ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಸಿಗುತ್ತದೆ. ಇದು ನಿಮ್ಮ ಜಾಬಿಗೆ ಹೆಲ್ಪ್ ಆಗುತ್ತದೆ.

ಈ Topics ಕವರ್ ಮಾಡಲಾಗುತ್ತದೆ:

CyBe Global ಹ್ಯಾಂಡ್ಸ್ ಆನ್ ಮೈಕ್ರೋ ಪ್ರಾಜೆಕ್ಟ್

Module Role Project Title Scenario Key Skills
Module 1 — AI Threat Landscape
1 Filter Breaker The Campaign That Broke Every Filter AI-targeted phishing — 800 US accounting firms, 2024 AI phishing scale, JSONL filtering, click rate calculation, IP reputation, polymorphic phishing, content filter bypass
1 Baseline Hunter The Attack That Looked Normal Salt Typhoon UEBA bypass — US telecom carriers, 2023-24 UEBA baseline, session threshold, cumulative exfiltration, Salt Typhoon TTPs, egress traffic analysis, UEBA bypass detection
1 AI Log Analyst Triage the AI Audit Log WormGPT-assisted BEC — financial services, 2024 Audit log triage, model attribution, injection_succeeded events, session count, contractor account abuse, LLM forensics
Module 2 — AI Phishing Detection
2 Deepfake Detector The $25M Deepfake Call Arup Engineering BEC — February 2024 Email header forensics, spoofed return-path, calendar invite IOCs, multi-stage BEC, deepfake video call, out-of-band verification
2 Vishing Analyst The AI Voice Clone Attack Ferrari executive vishing — July 2024 WhatsApp metadata analysis, sender country mismatch, voice clone audio threshold, attack chain stages, IOC report writing, verification channel integrity
2 AI Phishing Hunter Spot the AI Phish IBM X-Force phishing research — 2024 Grammar error detection, AI-generated phishing, polymorphic phishing, infrastructure IOCs, signature filter bypass, sending IP analysis
Module 3 — LLM Prompt Injection
3 Prompt Injection Hunter The Email That Rewrote Itself EchoLeak CVE-2025-32711 — Microsoft 365 Copilot, May 2025 Zero-click injection, email header forensics, Copilot audit log, SharePoint retrieval, CVE-2025-32711, indirect prompt injection
3 RAG Defender The Channel That Answered Too Much Slack AI RAG poisoning — PromptArmor, August 2024 RAG poisoning, retrieved document inspection, exfiltration via AI response, rag_poisoned flag, retrieval context sanitisation, Slack AI attack surface
3 Agent Auditor The Ticket That Approved Itself ServiceNow Now Assist agent injection — 2024 Agentic injection, ticket body payload, unauthorised agent actions, privilege escalation, confused deputy, human-in-the-loop controls

CyBe Global ವರ್ಕ್ ಶಾಪ್ ಅಜೆಂಡ 

Time Session Details
09:00 – 09:15 Welcome & Context Facilitator intro. NoowaPay Silent Phantom case framing. Lab access verification. Ground rules.
09:15 – 10:15 Module 1 AI Threat Landscape — 20 min masterclass + 30 min guided lab + 10 min debrief
10:15 – 10:30 Break Networking. Lab environment stays open.
10:30 – 11:30 Module 2 AI Phishing Detection — 20 min masterclass + 30 min guided lab + 10 min debrief
11:30 – 11:40 Break Short comfort break.
11:40 – 12:40 Module 3 LLM Prompt Injection — 20 min masterclass + 30 min guided lab + 10 min debrief
12:40 – 13:30 Lunch Break Lunch provided (in-person). Virtual attendees — 50 min break. Lab stays accessible.

ಮಧ್ಯಾಹ್ನದ Sessions ಗಳಲ್ಲಿ ಒಟ್ಟು 9 ರೀತಿಯ Micro ಪ್ರಾಜೆಕ್ಟ್ Labs ಗಳು ನಡೆಸಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಅವರ ಲ್ಯಾಪ್ಟಾಪ್ ನಲ್ಲಿ Labs ಮಾಡಲಾಗುತ್ತದೆ.

Time Session Details
13:30 – 14:30 Lab Session 1 AI Threat Landscape Micro Projects — Filter Breaker · Baseline Hunter · AI Log Analyst (3 x 20 min)
14:30 – 14:45 Break Short break. Badge awards for Lab Session 1 completions.
14:45 – 15:45 Lab Session 2 AI Phishing Detection Micro Projects — Deepfake Detector · Vishing Analyst · AI Phishing Hunter (3 x 20 min)
15:45 – 16:00 Break Short break. Badge awards for Lab Session 2 completions.
16:00 – 17:15 Lab Session 3 LLM Prompt Injection Micro Projects — Prompt Injection Hunter · RAG Defender · Agent Auditor (3 x 25 min)
17:15 – 17:30 Break Final break. Badge awards for Lab Session 3 completions.
17:30 – 18:00 Certification & Close CPE credit verification (6 credits). Certificate + badge summary. Group debrief. Networking close.

Cybe Global ರಿಜಿಸ್ಟ್ರೇಷನ್ ಯಾವ ರೀತಿ ಆಗುವುದು

DetailsInformation
 ಇವೆಂಟ್ ಹೆಸರುCyBe Hands-On Workshop – Defending Against AI Threats
Date20-06-2026
Timings9:00 AM – 6:00 PM
ಇವೆಂಟ್ FormatIn Person or Virtual
Location Maverick Pods, HRS Layout, Bengaluru
Official Websitecybe.global
Registration Fees2,500 Rupees
Registration Formlabs.cybe.global/register
CPE Credits ವಿದ್ಯಾರ್ಥಿಗಳಿಗೆ 6 ಕ್ರೆಡಿಟ್ ನೀಡಲಾಗುತ್ತದೆ.
ಇವೆಂಟ್ Workshop labs.cybe.global/workshop

ವಿದ್ಯಾರ್ಥಿಗಳು ಈ Enterprise Tools ಗಳ ಬಗ್ಗೆ ಕಲಿಯುತ್ತೀರಾ

ವಿದ್ಯಾರ್ಥಿಗಳು ಈ Real World Tools ಗಳ ಬಗ್ಗೆ ಕಲಿಯುತ್ತೀರಾ. ಇದು ನಿಮಗೆ ಇಂಟರ್ವ್ಯೂಗಳ ಸಂದರ್ಭದಲ್ಲಿ ಬಹಳಷ್ಟು ಉಪಯೋಗಕ್ಕೆ ಬರುತ್ತದೆ ಯಾಕೆಂದರೆ ನೀವು ಈ ಟೂಲ್ಸ್ ಗಳನ್ನು ಕಲಿತರೆ ನಿಮಗೆ ಕೆಲಸದ ಸಮಯದಲ್ಲಿ ಅಥವಾ ಇಂಟರ್ವ್ಯೂ ಸಂದರ್ಭದಲ್ಲಿ ನಿಮಗೆ ಪ್ರಾಮುಖ್ಯತೆ ಮೊದಲು ನೀಡಲಾಗುತ್ತದೆ.


Category Tools
Detection & SIEM Microsoft Sentinel Splunk Azure Log Analytics KQL
Cloud Security Microsoft Entra ID Amazon GuardDuty AWS CloudTrail Microsoft Defender
Endpoint & Forensics Wireshark Windows Sysinternals Sysmon YARA tshark / GShark DeviceProcessEvents (MDE)
Threat Intelligence MITRE ATT&CK MITRE ATLAS VirusTotal Shodan MISP Recorded Future
Scripting & Automation Linux / Bash Python Jupyter Notebooks AWS SDK / Boto3 SOAR (Sentinel Automation) CrowdStrike Falcon
AI & Adversarial AI Claude (Anthropic) Microsoft Copilot for Security Gemini OpenAI / ChatGPT Slack AI ServiceNow AI
AI & Adversarial AI (cont.) UEBA Hugging Face WormGPT ElevenLabs

ವರ್ಕ್ ಶಾಪ್ Attend ಮಾಡುವ ವಿದ್ಯಾರ್ಥಿಗಳು ಏನು ತರಬೇಕು

Workshop ಅಟೆಂಡ್ ಆಗುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕಡ್ಡಾಯವಾಗಿರುತ್ತದೆ. ಯಾಕಂದರೆ ನೀವು Labs ಲ್ಯಾಪ್ಟಾಪ್ ಗಳಲ್ಲಿ ಮಾಡಬೇಕಾಗಿರುತ್ತದೆ. 

ಮೊಬೈಲ್ ಫೋನ್ ಏನು ಅಷ್ಟು ಉಪಯೋಗಕ್ಕೆ ಬರುವುದಿಲ್ಲ. 

ಯಾವುದೇ ರೀತಿಯ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡುವ ಅವಶ್ಯಕತೆ ಇರುವುದಿಲ್ಲ.

ವಿದ್ಯಾರ್ಥಿಗಳಿಗೆ ಈ Workshop ಯಾವ ರೀತಿ ಸಹಾಯ ಮಾಡುತ್ತದೆ

ವಿದ್ಯಾರ್ಥಿಗಳಿಗೆ ಇದು ಒಂತರ ನೆಕ್ಸ್ಟ್ ಲೆವೆಲ್ workshop ಆಗಿರುತ್ತದೆ.  

ಸಾಮಾನ್ಯವಾಗಿ ಇದರ ಬಗ್ಗೆ ನಿಮ್ಮ ಕಾಲೇಜುಗಳಲ್ಲಿ ಚರ್ಚೆ ಮಾಡುವುದಿಲ್ಲ ಯಾಕೆಂದರೆ ಕಾಲೇಜಿನಲ್ಲಿ ಗೆಲುವು ಬರಿ ಸಿಲಬಸ್ ಗಳ ಬಗ್ಗೆ ಪಾಠ ಮಾಡಲಾಗುತ್ತದೆ. ನೀವು ಈ ರೀತಿಯ ವರ್ಕ್ ಶಾಪ್ ಅಟೆಂಡ್ ಮಾಡಿದರೆ ಇದರಲ್ಲಿ ನಿಮಗೆ ನಿಮ್ಮ ಕೆರಿಯರ್ ಚೇಂಜಿಂಗ್ ಆಪರ್ಚುನಿಟಿಗಳು ಬಹಳಷ್ಟು ಸಿಗುತ್ತದೆ.

ವಿದ್ಯಾರ್ಥಿಗಳೇ ಈ ಆಪರ್ಚುನಿಟಿ Miss ಮಾಡಿಕೊಳ್ಳಬೇಡಿ ಯಾಕೆಂದರೆ ಈ ರೀತಿಯ ರಿಯಲ್ ಓಲ್ಡ್ ವಿಷಯಗಳ ಬಗ್ಗೆ ನೀವು ಕಾಲೇಜುಗಳಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ.  

ಸೈಬರ್ ಸೆಕ್ಯೂರಿಟಿ ಫೀಲ್ಡಿನಲ್ಲಿ ಯಾವ ರೀತಿ ಸೈಬರ್ ಅಟ್ಯಾಕ್ ಗಳು ನಡೆಯುತ್ತಿದೆ ಹಾಗೂ ಇದನ್ನು ಯಾವ ರೀತಿ ಪಡೆಯುವುದು ಎಂಬುದರ ಬಗ್ಗೆ ನಿಮಗೆ ಬಹಳ ಸುಲಭವಾಗಿ ತಿಳಿಸಿಕೊಡಲಾಗುತ್ತದೆ.

ಕಂಪನಿಗಳು ಯಾವ ರೀತಿ ಕೆಲಸ ಮಾಡಲಾಗುತ್ತದೆ ಹಾಗೂ ಸೈಬರ್ ಅಟ್ಯಾಕ್ ಆದ ಸಂದರ್ಭದಲ್ಲಿ ಕಂಪನಿ ಯಾವ ರೀತಿ ಅಟ್ಯಾಕ್ ಗಳನ್ನು ಕಂಡು ಹಿಡಿಯುತ್ತವೆ ಎಂಬುದರ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತದೆ.

ಈ ವಿಷಯಗಳು ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ.

Author

  • Sachin E Author and owner of Code Kannada

    Hi ನಾನು ಸಚಿನ್ E Web Developer and Security Tester from Karnataka, currently working @bandwings. I regularly attends cybersecurity conferences and writes everything I learn — in Kannada, for free.

Knowledge becomes more valuable when it is shared

CodeKannada ಜೊತೆ Connect ಆಗಿ

ಹೆಚ್ಚಿನ articles, updates ಮತ್ತು Career tips ಗಾಗಿ join ಆಗಿ