CyBe Hands-On ವರ್ಕ್ ಶಾಪ್: AI Threats ಇಂದ Defend ಮಾಡೋದು ಹೇಗೆ? Karnataka Students ಗಾಗಿ
CyBe Global ಬೆಂಗಳೂರಿನಲ್ಲಿ “Defending against AI-Powered threats” ವರ್ಕ್ ಶಾಪ್ ಇದೇ ಶನಿವಾರ ನಡೆಸುತ್ತಿದ್ದಾರೆ. ಒಂದು Full ದಿನ ಕಂಪ್ಲೀಟ್ hands on ವರ್ಕ್ ಶಾಪ್ ನಡೆಸುತ್ತಾರೆ. ಇದರಲ್ಲಿ ನೀವು ಕಂಪ್ಲೀಟ್ ರಿಯಲ್ ವರ್ಲ್ಡ್ Cyber ಅಟ್ಯಾಕ್ ಗಳು ಯಾವ ರೀತಿ ಆಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಾ. ವಿದ್ಯಾರ್ಥಿಗಳಿಗೆ Labs ಗಳು ನಡೆಸಲಾಗುತ್ತದೆ. ಏನಿದು CyBe Global ವರ್ಕ್ ಶಾಪ್ CyBe Global ಇದು ಸೈಬರ್ ಸೆಕ್ಯೂರಿಟಿ ಫೀಲ್ಡ್ ನ ಒಂದು ಪ್ರೊಫೆಷನಲ್ ಎಜುಕೇಶನ್ ಪ್ಲಾಟ್ಫಾರ್ಮ್ … Read more