ನಮ್ಮ ದೇಶದ DRDO ಡೇಟಾ ನಿಜವಾಗಲೂ ಲೀಕ್ ಆಗಿದೆಯಾ? ಸಂಸ್ಥೆ ಏನು ಹೇಳ್ತಾರೆ? 

ಇಂದು ಬಂದಿರುವ ನ್ಯೂಸ್ ಪ್ರಕಾರ ನಮ್ಮ ದೇಶದ DRDO (Defence Research and Development Organisation) ಸಂಸ್ಥೆಯ 31 GB ಡೇಟಾ ಡಾರ್ಕ್ ವೆಬ್ ನಲ್ಲಿ ಲೀಕ್ ಆಗಿದೆ ಎಂದು ಮಾಹಿತಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ.

ಇದು ಸತ್ಯಾನ ಸುಳ್ಳ? ಇದರ ಬಗ್ಗೆ DRDO ಏನು ಮಾಹಿತಿ ನೀಡಿದ್ದಾರೆ?

ಏನಿದು DRDO 31GB ಡೇಟಾ ಲೀಕ್?

DRDO ನಮ್ಮ ದೇಶದ ಡಿಫೆನ್ಸ್ ರಿಸರ್ಚ್ ಆರ್ಗನೈಸೇಷನ್ ಸಂಸ್ಥೆಯಾಗಿದೆ.

ಈ ಒಂದು ಸಂಸ್ಥೆಯ ಡೇಟಾ ಲೀಕ್ ಅಂದರೆ ಅದು ದೊಡ್ಡ ಸುದ್ದಿ ಯಾಕಂದರೆ ಈ ಸಂಸ್ಥೆಯಲ್ಲಿ ಇರುವ ಡೇಟಾ ನಮ್ಮ ದೇಶದ ಮಿಲಿಟರಿ / Navy / Armyಗೆ ಸಂಬಂಧಪಟ್ಟದ್ದು.

ಡಾರ್ಕ್ ವೆಬ್ಬಿನಲ್ಲಿ DRDO ಸಂಸ್ಥೆಯ 31GB ಡೇಟಾ, $8000 ಗೆ ಸೇಲ್ ಇಡಲಾಗಿದೆ ಎಂದು ಮಾಹಿತಿ ಎಲ್ಲಾ ಕಡೆ ಹರಿದಾಡುತ್ತಿದೆ. ಇದನ್ನು ನಮ್ಮ ದೇಶದ ಹಣಕ್ಕೆ ಕನ್ವರ್ಟ್ ಮಾಡಿ ನೋಡಿದರೆ 8 ಲಕ್ಷ ರೂಪಾಯಿಗೆ ಡೇಟಾ ಸೇಲ್ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.

ಆದರೆ ಈ ಒಂದು ವಿಷಯಕ್ಕೆ ಸಂಬಂಧಪಟ್ಟ ಹಾಗೆ DRDO ಸ್ಪಷ್ಟವಾದ ಉತ್ತರ ನೀಡಿದ್ದಾರೆ.

“incorrect and unverified”

DRDO ಸಂಸ್ಥೆ ಈ ಆರೋಪ ಸುಳ್ಳು ಹಾಗೂ ಯಾವುದೇ ರೀತಿಯ ಡೇಟಾ ಯಾವ ಡಾರ್ಕ್ ವೆಬ್ಬಿನಲ್ಲೂ ಲೀಕ್ ಆಗಿಲ್ಲ ಎಂಬ ಸ್ಪಷ್ಟವಾದ ಮಾಹಿತಿಯನ್ನು ತಿಳಿಸಿದ್ದಾರೆ. 

DRDO ಸಂಸ್ಥೆ ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳು ಏನು?

Founded 1958
Missiles
PrithviSurface-to-surface ballistic missile
Agni seriesLong-range ballistic missiles, nuclear capable
BrahMosSupersonic cruise missile (Indo-Russian)
NirbhaySubsonic cruise missile
AstraBeyond-visual-range air-to-air missile
RudramAnti-radiation missile
NagAnti-tank guided missile
MPATGMMan-portable anti-tank guided missile
Long Range Hypersonic MissileSuccessfully tested in 2024
Air Defence
AkashSurface-to-air missile system
QRSAMQuick reaction surface-to-air missile
Aircraft & Vehicles
Tejas (LCA)Indigenous light combat aircraft
ArjunMain battle tank
Artillery & Rockets
PinakaMulti-barrel rocket launcher system
Radar & Surveillance
Rajendra & other radarsBattlefield surveillance and tracking radars
Naval Systems
HUMSA, USHUS, NaganHull-mounted and towed array sonars for naval platforms
Electronic Warfare
SamyuktaIntegrated electronic warfare system
Propulsion & Emerging
Indigenous Turbojet EngineFor missiles and drones — development milestone in 2026
UAVs, soldier systems & materialsVarious unmanned systems, advanced materials, and infantry equipment

Author

  • Sachin E Author and owner of Code Kannada

    Hi ನಾನು ಸಚಿನ್ E Web Developer and Security Tester from Karnataka, currently working @bandwings. I regularly attends cybersecurity conferences and writes everything I learn — in Kannada, for free.

Knowledge becomes more valuable when it is shared

CodeKannada ಜೊತೆ Connect ಆಗಿ

ಹೆಚ್ಚಿನ articles, updates ಮತ್ತು Career tips ಗಾಗಿ join ಆಗಿ