BSides Bangalore B5CTF 2026 — ₹15,000 ಕ್ಯಾಶ್ ಪ್ರೈಸ್! Students ಬೇಗ ರಿಜಿಸ್ಟರ್ ಮಾಡಿ
Bsides Bangalore ಈ ವರ್ಷ 2026 ಮತ್ತೊಮ್ಮೆ B5CTF (Bsides Bangalore Binary Blitz Battle CTF) ಕಾಂಪಿಟೇಶನ್ ನಡೆಸುತ್ತಿದ್ದಾರೆ. ಇದರಲ್ಲಿ ರಾಜ್ಯದ ಎಲ್ಲಾ ಸ್ಟೂಡೆಂಟ್ಸ್ ಗಳು ಭಾಗಿಯಾಗಬಹುದು. ನೀವು Computer related degree ಸ್ಟೂಡೆಂಟ್ಸ್ ಆಗಿದ್ದರೆ ಇದು ನಿಮಗೆ ಒಳ್ಳೆಯ ಅವಕಾಶ ಯಾಕೆಂದರೆ ನಿಮ್ಮ ಸ್ಕಿಲ್ಸ್ ಗಳನ್ನು ನೀವು ಇಲ್ಲಿ ತೋರಿಸಬಹುದು. ಈ ಆಪರ್ಚುನಿಟಿ ಅನ್ನು ಮಿಸ್ ಮಾಡಿಕೊಳ್ಳಬೇಡಿ ಏಕೆಂದರೆ ಇದು ನಿಮ್ಮ ಮುಂದಿನ careerಗೆ ಒಂದು ಬಿಗ್ ಚೇಂಜ್ ಕೊಡುವ ಸಾಧ್ಯತೆ ಇದೆ. B5CTF ಅಂದರೆ … Read more