Bsides Bangalore ಅನುಯಲ್ ಕಾನ್ಫರೆನ್ಸ್ 2026 – ಪ್ರತಿ CS Students ತಿಳಿಯಬೇಕಾದ ಮಾಹಿತಿ!
ಹಾಯ್ ಹಲೋ! ಈ ನಮ್ಮ ಹೊಸ Code Kannada ವೆಬ್ ಸೈಟಿನ ಮೊದಲನೇ ಬ್ಲಾಗ್ ಪೋಸ್ಟ್ ಏನಿದೆ ಅದಕ್ಕೆ ಎಲ್ಲರಿಗೂ ಸ್ವಾಗತ. Bsides Bangalore ಮುಂದಿನ ತಿಂಗಳು ಅಂದರೆ ಜುಲೈ ತಿಂಗಳಿನಲ್ಲಿ ಅತಿ ದೊಡ್ಡ Annual Cyber Security Conference Event ಇಟ್ಟುಕೊಂಡಿದ್ದಾರೆ. ಸೆಕ್ಯೂರಿಟಿ Bsides ಎನ್ನುವ ಒಂದು ಸಂಸ್ಥೆ ಅಮೆರಿಕದಲ್ಲಿ 2009 ರಲ್ಲಿ ಸ್ಥಾಪನೆಯಾಗಿತ್ತು. ಈಗ ಈ ಸಂಸ್ಥೆ 210 ಸಿಟಿಗಳಲ್ಲಿ ವಿವಿಧ ರೀತಿಯ Bsides ಕಮ್ಯುನಿಟಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ. ಅದರಲ್ಲಿ ನಮ್ಮ ಬೆಂಗಳೂರಿನ ಈ … Read more