Cyber Security ಫೀಲ್ಡ್ ಗೆ Entry ಆಗುವುದು ಹೇಗೆ? | Complete Guide 2026
Cyber Security ಫೀಲ್ಡ್ ಗೆ ನೀವು ಎಂಟ್ರಿ ಆಗ್ಬೇಕಂದ್ರೆ ನಿಮ್ಮ ಬಳಿ ಯಾವೆಲ್ಲಾ ಸ್ಕಿಲ್ಸ್ ಗಳು ಇರಬೇಕು? ಈ ಒಂದು ಪ್ರಶ್ನೆ ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುತ್ತಲೇ ಇರುತ್ತದೆ. Networking ಕಲಿಬೇಕಾ? Linux Fundamentals ಕಲಿಬೇಕಾ? ಅಥವಾ ಪ್ರಾಜೆಕ್ಟ್ ಗಳು ಮಾಡಬೇಕಾ? ಯಾವ ವಿಷಯಗಳನ್ನು ಕಲಿತರೆ ನಾವು ಸೈಬರ್ ಸೆಕ್ಯೂರಿಟಿ ಜಾಬ್ ಫೀಲ್ಡಿಗೆ ಎಂಟ್ರಿ ಆಗಬಹುದು? ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಸಿಗಲಿದೆ. ಯಾಕೆ Cyber Security ಫೀಲ್ಡ್ Grow ಆಗ್ತಾ ಇದೆ? ಇತ್ತೀಚಿಗೆ ಆಗುತ್ತಿರುವ ಸೈಬರ್ … Read more