DNS ಯಾವ ರೀತಿ ಕೆಲಸ ಮಾಡುತ್ತದೆ? ಹಾಗೂ Students ಗಾಗಿ ಕಂಪ್ಲೀಟ್ ನೋಟ್ಸ್ ಇಲ್ಲಿದೆ 

DNS ಯಾವ ರೀತಿ ಕೆಲಸ ಮಾಡುತ್ತದೆ

DNS ಅಂದರೆ Domain Name System ಇದು ಹೇಗೆ ಕೆಲಸ ಮಾಡುತ್ತದೆ ಅಂದರೆ Domain ನೇಮ್ ಏನಿದೆ (Example: google.com) ಅದನ್ನು IP ಅಡ್ರೆಸ್ (Example: 142.251.221.110) ಆಗಿ ಕನ್ವರ್ಟ್ ಮಾಡುತ್ತದೆ. ಯಾಕೆ ನಮಗೆ DNS ಬೇಕು? DNS ಇಲ್ಲದಿದ್ದರೆ ನೀವು ಯಾವುದೇ ವೆಬ್ಸೈಟ್ ವಿಸಿಟ್ ಮಾಡಬೇಕಂತಿದ್ದರೆ ನೀವು ಅದರ IP address ನೆನಪಿಟ್ಟುಕೊಳ್ಳಬೇಕು. ಉದಾಹರಣೆಗೆ: (142.251.221.110) ಸಾಮಾನ್ಯವಾಗಿ 5 ರಿಂದ 10 IP address ಗಳನ್ನು ನೆನಪಿಟ್ಟುಕೊಳ್ಳಬಹುದು ಆದರೆ ಸಾವಿರಾರು IP Address ಯಾವ ರೀತಿ … Read more

Cyber Security ಫೀಲ್ಡ್ ಗೆ Entry ಆಗುವುದು ಹೇಗೆ? | Complete Guide 2026

Cyber Security ಫೀಲ್ಡ್ ಗೆ Entry ಆಗುವುದು ಹೇಗೆ? | Complete Guide 2026

Cyber Security ಫೀಲ್ಡ್ ಗೆ ನೀವು ಎಂಟ್ರಿ ಆಗ್ಬೇಕಂದ್ರೆ ನಿಮ್ಮ ಬಳಿ ಯಾವೆಲ್ಲಾ ಸ್ಕಿಲ್ಸ್ ಗಳು ಇರಬೇಕು? ಈ ಒಂದು ಪ್ರಶ್ನೆ ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುತ್ತಲೇ ಇರುತ್ತದೆ. Networking ಕಲಿಬೇಕಾ? Linux Fundamentals ಕಲಿಬೇಕಾ? ಅಥವಾ ಪ್ರಾಜೆಕ್ಟ್ ಗಳು ಮಾಡಬೇಕಾ? ಯಾವ ವಿಷಯಗಳನ್ನು ಕಲಿತರೆ ನಾವು ಸೈಬರ್ ಸೆಕ್ಯೂರಿಟಿ ಜಾಬ್ ಫೀಲ್ಡಿಗೆ ಎಂಟ್ರಿ ಆಗಬಹುದು?  ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಸಿಗಲಿದೆ. ಯಾಕೆ Cyber Security ಫೀಲ್ಡ್ Grow ಆಗ್ತಾ ಇದೆ? ಇತ್ತೀಚಿಗೆ ಆಗುತ್ತಿರುವ ಸೈಬರ್ … Read more

Bsides Bangalore ಅನುಯಲ್ ಕಾನ್ಫರೆನ್ಸ್ 2026 – ಪ್ರತಿ CS Students ತಿಳಿಯಬೇಕಾದ ಮಾಹಿತಿ!

bsides Bangalore annual conference 2026 For Karnataka Students

Updated: ಹಾಯ್ ಹಲೋ! ಈ ನಮ್ಮ ಹೊಸ Code Kannada ವೆಬ್ ಸೈಟಿನ ಮೊದಲನೇ ಬ್ಲಾಗ್ ಪೋಸ್ಟ್ ಏನಿದೆ ಅದಕ್ಕೆ ಎಲ್ಲರಿಗೂ ಸ್ವಾಗತ. Bsides Bangalore ಮುಂದಿನ ತಿಂಗಳು ಅಂದರೆ ಜುಲೈ ತಿಂಗಳಿನಲ್ಲಿ ಅತಿ ದೊಡ್ಡ Annual Cyber Security Conference Event ಇಟ್ಟುಕೊಂಡಿದ್ದಾರೆ. ಸೆಕ್ಯೂರಿಟಿ Bsides ಎನ್ನುವ ಒಂದು ಸಂಸ್ಥೆ ಅಮೆರಿಕದಲ್ಲಿ 2009 ರಲ್ಲಿ ಸ್ಥಾಪನೆಯಾಗಿತ್ತು. ಈಗ ಈ ಸಂಸ್ಥೆ 210 ಸಿಟಿಗಳಲ್ಲಿ ವಿವಿಧ ರೀತಿಯ Bsides ಕಮ್ಯುನಿಟಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ. ಅದರಲ್ಲಿ ನಮ್ಮ ಬೆಂಗಳೂರಿನ … Read more